ನಿಮ್ಮ ಪುಸ್ತಕಗಳನ್ನ ಎರವಲು ಪಡೆದು ವಾಪಸ್ಸು ಕೊಡದವರನ್ನ ಏನೆಂದು ಕರೆಯುವಿರಿ?

ನನ್ನ ಪುಸ್ತಕಗಳನ್ನ ನನ್ನ ಮನೆಯಲ್ಲೇ ಧೂಳು ಹಿಡಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಸಭ್ಯ ಕನ್ನಡಿಗರಾಗಿರಿ 🙏🏽😂